Anna Seve App Kannada ರೇಷನ್ ಕಾರ್ಡ್ e-KYC ಈಗ ಮೊಬೈಲ್ನಲ್ಲೇ ಮಾಡಿಕೊಳ್ಳಿ: ಅನ್ನ ಸೇವೆ ಆ್ಯಪ್ ಬಳಕೆ ಹೇಗೆ?
Anna Seve App Kannada ಕರ್ನಾಟಕದ ರೇಷನ್ ಕಾರ್ಡ್ ಹೊಂದಿರುವ ಕುಟುಂಬಗಳಿಗೆ ಉಪಯುಕ್ತವಾದ ಮಾಹಿತಿ ಇಲ್ಲಿದೆ. ಪಡಿತರ ಚೀಟಿಯ e-KYC ಮಾಡಿಸಲು ನ್ಯಾಯಬೆಲೆ ಅಂಗಡಿಗಳಿಗೆ ಹೋಗಬೇಕಾಗುತ್ತದೆ ಎಂಬ …